
Kannada Islamic Book – ಪವಿತ್ರ ಕುರ್ಆನ್ (ಕುರ್ಆನ್ ಮತ್ತು ಕನ್ನಡಾನುವಾದ ಒಂದೇ ಸಂಪÅಟದಲ್ಲಿ) – Pavithra Quran
Price: ₹600.00
(as of Jul 25, 2023 05:38:37 UTC – Details)
ಈ ಗ್ರಂಥವು ‘ತರ್ಜುಮಯೆ ಕುರ್ಆನ್’ ಎಂಬ ಹೆಸರಿನಲ್ಲಿ ಪ್ರಕಟಿಸಿದ ಕುರ್ಆನಿನ ಉರ್ದು ಅನುವಾದ ಗ್ರಂಥದ ಕನ್ನಡ ರೂಪಾಂತರವಾಗಿದೆ. ಇದರಲ್ಲಿ ಅರಬಿ ಲಿಪಿಗಳ ಎದುರಿಗೇ ಅವುಗಳ ಕನ್ನಡಾನುವಾದವನ್ನು ನೀಡಲಾಗಿದೆ. ಅಗತ್ಯವಿರುವ ಕಡೆ ಮಾತ್ರ ಸಂಕ್ಷಿಪ್ತ ಟಿಪ್ಪಣಿಗಳನ್ನೂ ಕೊಡಲಾಗಿದೆ. ಒಂದೇ ಸಂಪÅಟದಲ್ಲಿ ಪವಿತ್ರ ಕುರ್ಆನಿನ ಅನುವಾದ ಮತ್ತು ಟಿಪ್ಪಣಿಗಳನ್ನು ಒಳಗೊಂಡ ಅಪÇರ್ವ ಗ್ರಂಥವಾಗಿದ್ದು, ಇದು ನಾಡಿನ ಎಲ್ಲ ಬಂಧುಗಳಿಗೂ ಅಧ್ಯಯನಕ್ಕೆ ಉಪಯುಕ್ತವಾಗಿದೆ.
ASIN : B07XRX6KDX
Publisher : Shanthi Prakashana (1 January 2010)
Item Weight : 1 kg 660 g
Dimensions : 25 x 19 x 5 cm
Country of Origin : India
Net Quantity : 1.00 Piece