Gaganamu chilchukuni – గగనము చీల్చుకొని
Gaganamu chilchukuni – గగనము చీల్చుకొని
Lyrics:
ಗಗನದ ತೆರೆ ಹರಿದು ಘನವಂತರೊಂದಿಗೆ ನನ್ನ ಕರೆದೋಯಲು ಬರುವಂತ ಪ್ರಾಣ ಪ್ರಿಯನೇ ಯೇಸಯ್ಯll2ll
ನಿನ್ನ ನೋಡಲೆಂದು ನನ್ನ ಹೃದಯವೇಷ್ಟೋ ಉಲ್ಲಾಸಗೊಂಡದೆ ll2ll
ಉಲ್ಲಾಸಗೊಂಡದೆ….
llಗಗನದll
1. ನಿನ್ನ ದಯಾ ಸಂಕಲ್ಪವೆ ನಿನ್ನ ಪ್ರೀತಿಯ ತೋರಿವುದು
ನಿನ್ನ ಚಿತ್ತವೆ ನನ್ನಲ್ಲಿ ನೆರವೇರುತ್ತಿರುವದು ll2ll
ಪವಿತ್ರಳಾದ ಕನ್ನಿಕೆಯಾಗಿ ನಿನ್ನ ಎದುರು ನಾ ನಿಲ್ಲುವೆನುll2ll
ನಿನ್ನ ಮಡಿಲಲ್ಲಿ ನಾನು ವಿಶ್ರಮಿಸುವೆ.. ll2ll
llಗಗನದll
2.ನಿನ್ನ ಮಹಿಮೆ ಐಶ್ವರ್ಯವೆ ಜ್ಞಾನ ಸಂಪತ್ತು ನೀಡಿದೆ
ಮರ್ಮವಾಗಿರುವ ನಿನ್ನ ಹಾಗೆ ರೂಪಿಸುತ್ತಿರುವದುll2ll
ಕಳಂಕವೆ ಇಲ್ಲದ ವಧುವಾಗಿ ನಿರೀಕ್ಷಿಣೇಲಿ ನಿನ್ನ ಸೇರುವೆನು ll2ll
ಯುಗಯುಗಗಳು ನಿನ್ನೊಂದಿಗೆ ಆಳುವೆನು ll2ll
llಗಗನದll
3. ನಿನ್ನ ಕೃಪೆಯ ದಾನವೇ ಐಶ್ವರ್ಯವ ನೀಡಿವುದು
ತೇಜೋವಸಿಗರ ಸ್ವಾಸ್ತ್ಯದಲ್ಲಿ ಸೇರಿಸಿದೆ ll2ll
ಅಕ್ಷಯವಾದ ದೇಹದಿ ಅನಾದಿ ಪ್ರಣಾಳಿಕೆಲಿ ll2ll
ಚಿಯೋನಲ್ಲಿ ನಿನ್ನ ಜೊತೆ ನಾನಿರುವೆ ll2ll
llಗಗನದll
ಯೇಸಯ್ಯ.. ಯೇಸಯ್ಯ…ll4ll
ನನ್ನ ಪ್ರಾಣಪ್ರಿಯನೇ…
ನನ್ನ ಪ್ರಾಣಪ್ರಿಯನೇ… ಯೇಸಯ್ಯ..
ನನ್ನ ಪ್ರಾಣಪ್ರಿಯನೇ.. ನನ್ನ ಪ್ರಾಣಪ್ರಿಯನೇ.. ನನ್ನ ಪ್ರಾಣಪ್ರಿಯನೇ… ಯೇಸಯ್ಯ..
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."