NINAGAGI NANU – ನನಗಾಗಿ ನೀನು ನಿನಗಾಗಿ ನಾನು
NINAGAGI NANU – ನನಗಾಗಿ ನೀನು ನಿನಗಾಗಿ ನಾನು
ನನಗಾಗಿ ನೀನು ನಿನಗಾಗಿ ನಾನು ಎಂದೇ ಸೃಷ್ಟಿಸಿಹೆ ದೇವಾ
ನವ ಜೀವ ನೀನು ನವ ಭಾವ ನೀನು
ನನ್ನ ಸೌಂಧರ್ಯದ ಮೂಲವು ನೀನು
ಶಿಲ್ಪಿಯು ನೀನು ಶಿಲೆಯು ನಾನು,
ನಿನ್ನಂತೆ ನನ್ನಾಗಿಸು
ನಿನ್ನನ್ನು ಬಿಟ್ಟು ನಾ ಜೀವಿಸನು
ನನ್ನೊಳಗೆ ನೀ ಜೀವಿಸು ದೇವಾ
೧. ಸೃಷ್ಟಿಯ ಶುಭಸಂದೇಶ – “ಪ್ರೀತಿಯೇ ರೋಗ ನಿವಾರಕ”
ಆ ಸಂದೇಶ ನಾನಾಗಲು ನೆನಪಿಸು ಎನ್ನಯ ರಕ್ಷಕ
ಸೃಷ್ಟಿಯ ಕಾರ್ಯವ ನೆರವೇರಿಸಲು
ಸ್ವಾರ್ಥ ತೊರೆದು ನಾ ಜೀವಿಸಲು
ಸರ್ವರ ಕ್ಷೇಮ ಹೊಣೆಗಾರಿಕೆ ಹೊಂದಲು
ಸನ್ಮಾರ್ಗವ ತೋರಿಸು ಪ್ರಭು
೨. ಜಗವೆಲ್ಲಾ ನಮ್ಮೆಲ್ಲರ ಗೃಹವಾಗಿ ನೀಡಿರುವೆ ವಂದನೆ ದೇವಾ
ಜನರೆಲ್ಲಾ ಸರಿಸಮ ಎಂದೇ ಸಂಪರ್ಕ ಮಾಡಿರುವೆ
ವೈವಿಧ್ಯತೆಯು, ಏಕತೆಯು, ನಮ್ಮಲ್ಲಿ ಎಂದು ನೆಲಸಲಿ ದೇವಾ
ವೈದ್ಯ ದೇವರೇ ವರವ ನೀಡು
ವ್ಯಕ್ತಿಗಳ ಪ್ರೀತಿಸಲು ಕಲಿಸು
- Bayam Illaiye Enakku – பயம் இல்லையே எனக்கு
- இந்த அன்பை சொல்லி – Intha Anbai Solli
- Ennai Ithuvarai – என்னை இதுவரை
- Nesathil Iniyavare – நேசத்தில் இனியவரே
- Vandhuvedu Yesuvedam – வந்துவிடு இயேசுவிடம்
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."