Ninna Hesarididhu – ನಿನ್ನ ಹೆಸರಿಡಿದು ನಾನೇ ಕರೆದಿರುವೇ
Ninna Hesarididhu – ನಿನ್ನ ಹೆಸರಿಡಿದು ನಾನೇ ಕರೆದಿರುವೇ
ನಿನ್ನ ಹೆಸರಿಡಿದು ನಾನೇ ಕರೆದಿರುವೇ
ಹೆದರದಿರು ಮಗನೇ,
ನನ್ನ ಪ್ರಾಣಾವ ನಿನಗಾಗಿ ನೀಡಿರುವೆ
ಚಿಂತಿಸದಿರು ಮಗಳೇ -2
ನಿನ್ನ ಸೃಷ್ಟಿಸಿದ ದೇವರು ನಾನೇ
ನಿನ್ನ ಜೊತೆಯಲ್ಲೇ ನಾನಿರುವೆನು-2
ನಿನ್ನನ್ನು ಪ್ರೀತಿ ಮಾಡುತ್ತಿರುವೆನು-2 //ನಿನ್ನ ಹೆಸರಿಡಿದು//
- ಎಲ್ಲಿರುವೆ ನೀನು ಹೇಗಿರುವೆ ನೀನು
ನಿನ್ನನ್ನುದ್ಧರಿಸಲು ನಾನೇ ಬಂದಿರುವೆ
ಕಷ್ಟದ ಕಡಲಲ್ಲಿ ಮುಳುಗಿರುವಿಯೇನೋ
ನಿನ್ನ ವಿಮೋಚಿಸಲು ನಾನೇ ಬಂದಿರುವೆ
ಅಂಜದಿರು ನನ್ ಮಗನೇ ನಿನ್ನನ್ನು ಕೈಬಿಡೇನು
ಕೊರಗದಿರು ನನ್ ಮಗಳೇ ನಿನ್ನನ್ನು ನಾ ತೊರೆಯನು
//ನಿನ್ನ ಹೆಸರಿಡಿದು// - ಉಪಯೋಗವಿಲ್ಲವೆಂದು ಕಸವಾಗಿ ಕಂಡರು
ನಿನ್ನವರೇ ನಿನ್ನನ್ನು ದೂರ ತಳ್ಳಿದರು
ನಂಬಿದ ಜನರೆಲ್ಲಾ ನಿನ್ನ ಕೈಬಿಟ್ಟರೂ ನಿಂದಿಸಿ
ನಿನ್ನನ್ನು ನೋಯಿಸಿದರೂ
ನಿನ್ ದೇವರು ನಾನಲ್ಲವೋ ನಿನ್ನನ್ನು ನಾ ಮರೆವೆನೆ-2
//ನಿನ್ನ ಹೆಸರಿಡಿದು// - ಅದ್ಭುತ ಮಾಡುವ ದೇವರು ನಾ ತಾನೇ
ನಿನ್ನಲ್ಲಿ ಮಹತ್ತಾದ ಕಾರ್ಯ ಮಾಡುವೆನು
ಮರಣವ ಗೆದ್ದಂತ ರಕ್ಷಕನು ನಾ ತಾನೇ
ನಿನ್ ಜನರ ಮಧ್ಯದಲ್ಲೇ ಮೇಲೆತ್ತುವೇನು.
ನಂಬು ನನ್ನ ನಡೆಸುವೆನು
ನಿನಗಾಗಿ ಮಾರ್ಗ ಮಾಡುವೆನು-2// ನಿನ್ನ ಹೆಸರಿಡಿದು//
- ನನ್ ಜೀವಿತಾ ಭಾಗಸ್ವಾಮಿ – Nan Jeevitha Bhaaga Swaamy
- Appa Ninna Upakaara – ಅಪ್ಪಾ ನಿನ್ನ ಉಪಕಾರ
- Nanage Neenalladhe – ನನಗೆ ನೀನಲ್ಲದೇ ಯಾರಿಲ್ಲಯ್ಯಾ
- Priya Karthane – ಪ್ರಿಯ ಕರ್ತನೇ
- Kannira Oreside – ಕಣ್ಣೀರ ಒರೆಸಿದೆ
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."