Shudhikarisayya – ಶುದ್ಧಿಕರಿಸಯ್ಯಾ ನನ್ನ ಮುದ್ದು
Shudhikarisayya – ಶುದ್ಧಿಕರಿಸಯ್ಯಾ ನನ್ನ ಮುದ್ದು
ಶುದ್ಧಿಕರಿಸಯ್ಯಾ ನನ್ನ ಮುದ್ದು ಯೇಸಯ್ಯಾ
ಪರಿಶುದ್ಧಗೊಳಿಸು ಯೇಸಯ್ಯಾ…..
ನಿನ್ನ ಪಾತ್ರೆ ಹೊರುವೇ ನಾನಯ್ಯಾ
ಯೇಸಯ್ಯಾ //2//
ಯೇಸಯ್ಯಾ ಒಳ್ಳೆ ಯೇಸಯ್ಯಾ…
ಯೇಸಯ್ಯಾ ನನ್ನ ಯೇಸಯ್ಯಾ //2//
ಪರಿಶುದ್ಧಗೊಳಿಸು ಯೇಸಯ್ಯಾ ….
ನಿನ್ನ ಆಲಯ ನಾನಯ್ಯಾ….ಯೇಸಯ್ಯಾ //2//
1. ಮೈ ಮನಸು ಕರಕರೆಯಿಂದ ನನ್ನ ತಪ್ಪಿಸು….ಯೇಸು
ನಿನ್ನ ಪ್ರೀತಿಯಿಂದ ನನ್ನ ತುಂಬಿಸಿ
ನಿನ್ನ ನೀತಿ ಸತ್ಯಧಿ ನನ್ನನು ನಡೆಸು
ಭಯ ಭಕ್ತಿ ತಾಳ್ಮೆಯಿಂದ ನನ್ನನು ತುಂಬಿಸಿ //2//
ಯೇಸಯ್ಯಾ ನನ್ನ ಯೇಸಯ್ಯಾ…
ಯೇಸಯ್ಯಾ ಒಳ್ಳೆ ಯೇಸಯ್ಯಾ //2//
ಪರಿಶುದ್ಧಗೊಳಿಸು ಯೇಸಯ್ಯಾ..
ನನ್ನ ಹೃದಯ ವಾಸಿ ನೀನಯ್ಯಾ…
ಯೇಸಯ್ಯಾ //2//
2. ಹೊಲಸಾದ ತುಟಿ ಬಾಯಿ ಶುದ್ಧೀಕರಿಸು.. ಯೇಸು
ನಿನ್ನ ನಾಮ ಸ್ಮರಣೆಯಿಂದ ನನ್ನ ತುಂಬಿಸು
ನಿನ್ನ ಸನ್ನಿಧಿಯಲ್ಲಿ ನನ್ನನು ಇರಿಸು
ವರದಾನ ಫಲದಿಂದ ಅಲಂಕರಿಸಿ //2//
ಯೇಸಯ್ಯಾ ನನ್ನ ಯೇಸಯ್ಯಾ
ಯೇಸಯ್ಯಾ ಒಳ್ಳೇ ಯೇಸಯ್ಯಾ //2//
ಪರಿಶುದ್ಧಗೊಳಿಸು ಯೇಸಯ್ಯಾ..
ನಿನ್ನ ಗರ್ಬದ ಗುಡಿಯು ನಾನಯ್ಯಾ…
ಯೇಸಯ್ಯಾ //2//
3. ಕೈ ಕಾಲುಗಳನೆಲ್ಲ ಪರಿಶೋಧಿಸು ಯೇಸು
ನಿನ್ನ ಕರುಣೆ ಮಮತೆಯಿಂದ ನನ್ನ ತುಂಬಿಸಿ
ನನ್ನ ಬಾಳ ಧೋನಿಯ ನೀನೇ ನಡೆಸು
ಕೊನೆವರೆಗೂ ನನ್ನಲಿ ನೀ ವಾಸಿಸು
ಯೇಸಯ್ಯಾ ನನ್ನ ಯೇಸಯ್ಯಾ….
ಯೇಸಯ್ಯಾ ಒಳ್ಳೇ ಯೇಸಯ್ಯಾ //2//
ಪರಿಶುದ್ಧಗೊಳಿಸು ಯೇಸಯ್ಯಾ…
ಹೊಸ ಪತ್ರೆಯಾಗಿ ಮಾಡಯ್ಯಾ..
ಯೇಸಯ್ಯಾ //2//
- ಆಧಾರಾ ನೀ ಯೇಸಯ್ಯಾ – Aadhara Nee Yesayya Kannada Worship Song lyrics
- Aadhara Nee Yesayya – ಆಧಾರಾ ನೀ ಯೇಸಯ್ಯಾ
- Janisi bandana nodu – ಜನಿಸಿ ಬಂದಾನ ನೋಡು
- ಎಣಿಸಲು ಆಗದಷ್ಟು ಮೇಲನ್ನು – Enisalu Agadashtu Kannada Christian Song lyrics
- shunyavagidha nanna Jesus kannada worship Song – ಶೂನ್ಯವಾಗಿದ್ದ ನನ್ನ
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."
Tags: Kannada songs