Utsava Kannada Christmas song lyrics – ಉತ್ಸವ ಉತ್ಸವ ಮಾನವರಿಗೆ
Utsava Kannada Christmas song lyrics – ಉತ್ಸವ ಉತ್ಸವ ಮಾನವರಿಗೆ
||ಪಲ್ಲವಿ||
ಉತ್ಸವ ಉತ್ಸವ ಮಾನವರಿಗೆ – ೪
ಸಂತೋಷಿಸಿ ಸಂತೋಷಿಸಿ ಉಲ್ಲಾಸದಿಂದ ಹಾಡೋಣ ಇಂದು -೨
||ಚರಣಗಳು||
೧. ಬೆಳಕೊಂದು ಭುವಿಯಲ್ಲಿ ಬಂದಿತು ಕತ್ತಲೆಯ ಭಯವನ್ನು ದೂರ ಮಾಡಲು -೨
ದಾರಿ ತಪ್ಪಿದವರಿಗೆಲ್ಲ ದಾರಿ ತೋರ ಬಂದನು ಯೇಸುರಾಜ ನಮಗಾಗಿ ಜನಿಸಿ ಬಂದನು -೨ ಉತ್ಸವ ಉತ್ಸವ….
೨. ಕೇಳಿಸಿತು ಇಂಪಾದ ರಾಗವು ಹರುಷದಿಂದ ಹಾಡಿದರು ದೇವದೂತರು -೨
ಉನ್ನತದಿ ದೇವಮಹಿಮೆ ಭುವಿಯಲ್ಲಿ ಸಮಾಧಾನ ಶುಭವಾರ್ತೆಯನ್ನಂದು ತಿಳಿಸಿದರು -೨ ಉತ್ಸವ ಉತ್ಸವ…
- ರಾಜನು ಜನಿಸಿದನು – Rajanu Janisidanu Kannada christmas song lyrics
- ಯೇಸು ರಾಜ ಜನಿಸಿದ್ಧನು – Yesu Raja Janisidanu
- ನಮ್ಮ ರಕ್ಷಕನಿಂದು ಹುಟ್ಟಿದ – Kannada christmas Song lyrics
- ನಕ್ಷತ್ರ ಮೂಡಿತು – Nakshatra Mudithu kannada christmas song lyrics
- ದೇವಾ ಅಂದು ನನಗಾಗಿ ನರನಾದೆ ನೀ – Deva Andhu Nanagagi
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."